TheVillain Audio Launch : ಸುದೀಪ್ ಪ್ರಕಾರ ಇವರು ವಿಲನ್ ಅಂತೆ..! | Filmibeat Kannada

2018-08-27 167

Shiv Rajkumar and Sudeep staring The Villain audio launch program that in Manyata tech park hosted by Anushree was telecast-ed in Zee Kannada. Sudeep, Shiv Rajkumar, Srikanth, Arjun Janya, Prem, Rakshitha, Ambareesh, C.R.Manohar shared their experiences.


ಶಿವರಾಜ್‌ಕುಮಾರ್ ಹಾಗೂ ಸುದೀಪ್ ಅಭಿನಯದ ಪ್ರೇಮ್ ನಿರ್ದೇಶನದ ದಿ ವಿಲನ್ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದಿದ್ದು ಶ್ರೀಕಾಂತ್, ಅಂಬರೀಶ್, ಶಿವಣ್ಣ, ಸುದೀಪ್, ಅರ್ಜುನ್ ಜನ್ಯ, ಪ್ರೇಮ್, ರಕ್ಷಿತ, ಸಿ.ಆರ್ ಮನೋಹರ್ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

Free Traffic Exchange